logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Risk, fire
ಅಗ್ನಿ ಸಂಕಟ, ಅಗ್ನಿಗಂಡಾಂತರ

Riverain forest
ನದೀಯವನ, ನದೀ ತೀರದ ಕಾಡು

Rod, boring
ಬೇಧಕ ದಂಡ

Road, access
ಅಭಿಗಮನ ಮಾರ್ಗ

Rockery
ಅಲಂಕಾರದ ಗಿಡಗಳನ್ನು ಹಾಕಲು ತಯಾರಿಸಿದ ಕಲ್ಲು ಗುಂಪು

Rocket salad
ಕಾಡು ಕೆಂಪು ಸಾಸುವೆ

Rock, metamorphic
ರೂಪಾಂತರಿತ ಶಿಲೆ

Rodent
ದಂಶಕ / ಮೂಷಕ ಪ್ರಾಣಿ

Roling
ಸುರುಳಿಯಾಗುವ

Roling
ಉರುಳುವ


logo