logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Petrified
ನಿಶ್ಚೇಷ್ಟಿತ, ಶಿಲೀಕೃತ

Petroleum, crude
ಕಚ್ಚಾ ಪೆಟ್ರೋಲಿಯಂ

PF value
PF. ಮೌಲ್ಯ

Phalanges
ಬೆರಳೆಲುಬುಗಳು

Phanerogams
ಪುಷ್ಪವಂತ ಸಸ್ಯಗಳು

Phanerophyte
ಹೂಬಿಡುವ ಸಸ್ಯಗಳು

Phenology
ವಾಯುಗುಣ ಋತುಧರ್ಮಶಾಸ್ತ್ರ

Phenotype
ದೃಶ್ಯ / ಲಕ್ಷಣ ಸ್ವರೂಪ

Pheromones
ರಾಸಾಯನಿಕ ಸಂಕೇತಗಳು, ಕೀಟಗಳು ಸ್ರವಿಸುವ ರಾಸಾಯನಿಕ ದ್ರವ್ಯ

Phloem
ಆಹಾರ ಕೊಳವೆ, / ನಾಳ


logo