logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Patch burning
ವಿಶ್ಲೇಷಣೆ ಪಟ್ಟೆ / ತೇಪೆ ಸುಡುವಿಕೆ

Patch planting
ಪಟ್ಟೆಗಳಲ್ಲಿ / ತೇಪೆಗಳಲ್ಲಿ ನೆಡುವಿಕೆ

Patch sowing
ಪಟ್ಟೆಗಳಲ್ಲಿ ಬಿತ್ತುವಿಕೆ, ತೇಪೆ ಬಿತ್ತನೆ

Pathogen
ರೋಗಜನಕ, ರೋಗಕಾರಕ

Pathology, forest
ಅರಣ್ಯ ರೋಗನಿದಾನಶಾಸ್ತ್ರ

Patrol, fire
ಅಗ್ನಿರಕ್ಷಕ ಪಹರಿ

Pavement, erosion
ಕೊಚ್ಚಣೆ ಹಾದಿ, ಕೊಚ್ಚಣೆಕಾಲುಹಾದಿ

Peacock flower
ರತ್ನಗಂಧಿ, ಕೊಮ್ಮೆ, ಈಜಿಮುಳ್ಳು

Pea iron gravel
ಲೋಹಕಣಯುಕ್ತ ಗರಸು

Peat
ಪೀಟ್, ಸಸ್ಯಾಂಗಾರ


logo