logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Lodge
ಅಡ್ಡಬೀಳುವಿಕೆ

Lodged tree
ಅಡ್ಡಬಿದ್ದಮರ

Log
ದಿಮ್ಮಿ, ದಿಮ್ಮಿಮಾಡುವಿಕೆ, ನಾಟು

Log, butt
ಆಧಾರ ದಿಮ್ಮಿ, ಕೆಳಗಿನ ದಿಮ್ಮಿ

Log, merchantable
ಮಾರಾಟ ಯೋಗ್ಯ ದಿಮ್ಮಿ

Log peeler
ತೊಗಟೆ ತೆಗೆಯುವ ದಿಮ್ಮಿಯ ಸಾಧನ

Log, saw
ಗರಗಸದಿಂದ ಕೊಯ್ದದಿಮ್ಮಿ

Log, squared
ಚೌಕಾಕಾರಕ್ಕೆ ಕೊಯ್ದ ದಿಮ್ಮಿ

Log, stranded
ನಿಂತುಹೋದ / ಸಿಕ್ಕಿಕೊಂಡ ದಿಮ್ಮಿ

Log, top
ಶೀರ್ಷದಿಮ್ಮಿ, ಮೇಲಿನದಿಮ್ಮಿ


logo