logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Genetics, forest
ವನತಳಿಶಾಸ್ತ್ರ, ಅರಣ್ಯತಳಿಶಾಸ್ತ್ರ

Genotype
ವಂಶವಾಹೀ ಬಗೆ, ವಂಶವಾಹೀ ರೂಪ

Genus
ಜಾತಿ

Geological eras
ಭೂಕಾಲಗಳು

Geometric mean
ಜ್ಯಾಮಿತೀಯ ಮಧ್ಯಸ್ಥ / ಸರಾಸರಿ

Geophyte
ಭೂಸಸ್ಯ

Geotropism
ಭೂಮ್ಯಾಕರ್ಷಣ ಸಂಬಂಧಿತ ಸಸ್ಯವರ್ಧನೆ

Geranium grass
ಸುಗಂಧವಾಸನೆ ಹುಲ್ಲು, ಜಿರೇನಿಯಂ ಹುಲ್ಲು

Germination
ಮೊಳಕೆಯೊಡೆಯುವಿಕೆ, ಬೀಜಾಂಕುರಣ

Germination capacity
ಮೊಳಕೆಯೊಡೆಯುವ ಸಾಮರ್ಥ್ಯ


logo