logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Expectation value
ನಿರೀಕ್ಷಣ ಮೌಲ್ಯ

Experiment factorial
ಕಾರಕೀಯ ಪ್ರಯೋಗ

Experimental error
ಪ್ರಾಯೋಗಿಕ ದೋಷ

Experimental plot
ಪ್ರಾಯೋಗಿಕ ತಾಕು

Exploitable age
ಸಮುಪಯೋಜ್ಯ, ಆಯು, ಶೋಷಕ ವಯಸ್ಸು

Exploitable diameter
ಸಮುಪಯೋಜ್ಯ / ಶೋಷಕ ವ್ಯಾಸ

Exploitation felling
ಸಮುಪಯೋಜನ ಕಡಿದುರುಳಿಸುವಿಕೆ, ಶೋಷಣಕಡಿದುರುಳಿಸುವಿಕೆ

Exploitable girth
ಸಮುಪಯೋಜ / ಶೋಷಕ ಪರಿಧಿ

Exploitable material
ಸಮುಪಯೋಜ್ಯ / ಶೋಷಕ ಸಾಮಾಗ್ರಿ

Exploitable size
ಸಮುಪಯೋಜ್ಯ / ಶೋಷಕ ಗಾತ್ರ


logo