logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Beach forest
ಸಮುದ್ರ ತೀರದ ಕಾಡು

Beam
ತೊಲೆ, (12 ಅಡಿಗೂ ಉದ್ದದ, 6 ಅಡಿಗೂ ದಪ್ಪದ ತೊಲೆ)

Bearer
ಆಧಾರಕ

Bearer, seed
ಬೀಜಮರ

Bearer, seed
ಬೀಜಾಧಾರಕ

Bearer, shade
ನೆರಳು ಸಹಿಷ್ಣು

Beat
ಗಸ್ತು

Beat
ಅರಣ್ಯ ರಕ್ಷಕನ ಅಧೀನ ಕ್ಷೇತ್ರ

Beat up (V)
ಸಾಗಣಿತುಂಬು, ಸಸಿ ಹೋಗಿರುವ ಕಡೆ ಮರು ನೆಡುವಿಕೆ

Bed, nursery
ಸಸಿಮಡಿ, ಒಟ್ಲುಪಾತಿ


logo