logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Basket planting
ಬುಟ್ಟಿಯಲ್ಲಿ ನೆಡುವಿಕೆ

Bast
(ವೃಕ್ಷದ) ಒಳತೊಗಟೆ

Bastard cedar
ಭದ್ರಾಕ್ಷಿ ಮರ, ಜೈನ್ ಮರ

Bastard pepper
ಕಾಡುಅಮಟೆ ಕಾಯಿ, ಹುಚ್ಚು ಮೆಣಸು

Bastard saffron
ಕುಸುಬೀಗಿಡ, ಕುಸುಮೇ ಕಾಳು, ಕುಸುಬೆ

Bastard sandal (red ceadar)
ದೇವದಾರಿ, ಗಂಧಗಿರಿ, ಕುರುವಾರು ಮರ, ಗ್ಯಾದಾರಿ, ಚುಂಬುಳು, ಕುಂಬಳಾಕೆ

Bastard sar saparilla
ಕನ್ಯಾಬೇರು, ಸುಗಂಧಿ ಬೇರು, ಹಾಲುಬೇರು, ನಾಮದ ಬೇರು, ನನ್ನಾರಿ ಬೇರು, ಕೆಂಪು ಗಂಧ

Bath treatment
ಜಲೋಪಚಾರ

Batton
ಹಲಗೆಯ ಚೂರು

Baulk (balk - slab)
ಚೌಕುತೊಲೆ


logo