logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Bore hole
ತೋಡುರಂಧ್ರ

Borer, collar
ಬುಡಕೊರೆಯುವ ಹುಳು

Borer, marine
ಸಮುದ್ರದ ಮರ ಕೊರೆಯುವ ಹುಳು

Borer, pressler's
ಪ್ರಸ್ಲರನ ಮರ ಕೊರೆಯುವ ಉಪಕರಣ

Borer, shoot
ಕಾಂಡ ಕೊರೆಯುವ ಹುಳು, ಪ್ರಕಾಂಡ ಕೊರಕ

Borer, soil
ಮಣ್ಣು ಕೊರಕ, ಮಣ್ಣು ಬೈರಿಗೆ

Borer, systemic
ಅಂತರ್ ಕಾಂಡ ಕೊರೆಯುವ ಹುಳು

Borer, twig
ರೆಂಬೆ ಕೊರಕ, ರೆಂಬೆ ಕೊರೆಯುವ ಹುಳು

Boring rod
ಕೊರಕದಂಡ

Botany branch
ಸಸ್ಯಶಾಸ್ತ್ರ ಶಾಖೆ


logo