logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Biotic factor
ಜೈವಿಕ ಅಂಶ (ಕಾರಣ)

Biotic potential
ಜೈವಿಕ ಅಂತಸ್ಥ, ಜೈವಿಕ ಸಾಮರ್ಥ್ಯ

Biotype
ಜೈವಿಕ ಬಗೆ, ಜೈವಿಕ ರೂಪ, ಜೀವಪ್ರರೂಪ

Biped
ದ್ವಿಪಾದಿ

Bisexual flowers
ದ್ವಿಲಿಂಗ ಪುಷ್ಪಗಳು

Black cotton soil
ಎರೆಮಣ್ಣು, ಕಪ್ಪುಮಣ್ಣು

Black dammar
ಕರೀಧೂಪ, ಜಾಲಿ ಬಂಕೆ, ಹಾಲುಮಡ್ಡಿ, ಹರಳು ಮಡ್ಡಿ

Black myrobalan
ಅರಳೆಕಾಯಿ, ಹರೀತಕಿ, ಅಳಲೆಕಾಯಿ

Black stin wood
ಎಜೋನಿ ಮರ, ಕರೀಮರ, ಭಾಲೆ ಮರ

Blank
ಸಸ್ಯಶೂನ್ಯ ಕ್ಷೇತ್ರ


logo