logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Allowance for trim
ಕತ್ತರಿಸುವಿಕೆಗೆ / ಸವರಿಕೆಗೆ ರಿಯಾಯಿತಿ

Alluvial soil
ಮೆಕ್ಕಲು / ರೇವೆಮಣ್ಣು

All veneer construction
ಸಂಪೂರ್ಣದಾರು ತೆಳುಹೊದಿಕೆ ರಚನೆ, ಎಲ್ಲವನ್ನು ಮರದ ಹಾಳಿಯಿಂದ ರಚಿಸಿದ್ದು

Alpine (vegetation)
ಪರ್ವತೀಯ (ಸಸ್ಯವರ್ಗ)

Alternate host
ಪರ್ಯಾಯ ಆತಿಥೇಯ

Alternate strip system
ಪರ್ಯಾಯ ಪಟ್ಟಿ ಪದ್ಧತಿ

Altitude
ಔನ್ನತ್ಯ, ಸಮುದ್ರಮಟ್ಟದಿಂದ ಇರುವ ಎತ್ತರ

Amber
ಶಿಲಾರಾಳ, ತೈಲಸ್ಫಟಿಕ

Amenity
ಜೀವನಸೌಕರ್ಯ, ವಾಸದ ಸೌಕರ್ಯ

American aloe
ಆನೆಕತ್ತಾಳೆ, ರಾಕ್ಷಸ ಬಾಳೆ, ಕಲ್ನಾರುದೆವ್ವ ಬಾಳೆ


logo