logo
भारतवाणी
bharatavani  
logo
Knowledge through Indian Languages
Bharatavani

Krishi Vijnana Padakosha (Glossary of Agriculture Sciences)
A B C D E F G H I J K L M N O P Q R S T U V W X Y Z

Aestivation
ಪುಷ್ಪದಳ ಜೋಡಣೆ

Aetiology (etiology)
ರೋಗಕಾರಣ ವಿಜ್ಞಾನ, ವ್ಯಾಧಿಕರಣ ವಿಜ್ಞಾನ

Afforestation
ಕಾಡು ಬೆಳೆಸುವಿಕೆ, ಕಾಡು ನಿರ್ಮಾಣ

Agitation
ಪ್ರಕ್ಷೋಭನೆ, ಕಲಕುವಿಕೆ

Agrarian
ಭೂಮಿ ವ್ಯವಸಾಯ ಸಂಬಂಧಿ, ಕೃಷಿ ಸಂಬಂಧಿ

Agricultural clinic
ಕೃಷಿ ಚಿಕಿತ್ಸಾಲಯ

Agricultural labour
ಕೃಷಿ ಶ್ರಮ, ಕೃಷಿ ಕಾರ್ಮಿಕ

Agricultural marketing
ಕೃಷಿ ಮಾರಾಟ

Agricultural technology
ಕೃಷಿ ತಂತ್ರಜ್ಞಾನ

Agriculture
ಕೃಷಿ, ಬೇಸಾಯ


logo