logo
भारतवाणी
bharatavani  
logo
Knowledge through Indian Languages
Bharatavani

Krishi Vijnana Padakosha (Glossary of Agriculture Sciences)
A B C D E F G H I J K L M N O P Q R S T U V W X Y Z

Xanthinuria
ಕ್ಸಾಂತೀನ್ ಯುಕ್ತ ಮೂತ್ರ ವಿಸರ್ಜನಾರೋಗ

Xanthophyll
ಪೀತವರ್ಣ, ಪರ್ಣಪೀತ

X - chromosome
ಎಕ್ಸ - ವರ್ಣತಂತು

Xeroderma pigmentosum
ಕ್ಸೆರೊಡರ್ಮ ವರ್ಣದ್ರವ್ಯೀಕರಣ ಒಂದು ಅನುವಂಶಿಕ ಕಾಯಿಲೆ

Xerophyte
ಮರುಭೂಮಿ ಸಸ್ಯ

Xerophytism
ಶುಷ್ಕತೆಯನ್ನು ಎದುರಿಸುವ ಗುಣ

X - ray diffraction
ಕ್ಷ - ಕಿರಣ ವಿವರ್ತನ

Xylem
ದಾರು, ನೀರ್ಗೊಳವೆ, ನೀರುವಾಹಕ ಕೊಳವೆ

Xylophyte
ದಾರು ಸಸ್ಯ


logo