logo
भारतवाणी
bharatavani  
logo
Knowledge through Indian Languages
Bharatavani

Krishi Vijnana Padakosha (Glossary of Agriculture Sciences)
A B C D E F G H I J K L M N O P Q R S T U V W X Y Z

Ultracentrifugation
ತೀವ್ರ ಕೇಂದ್ರಾಪಗಮನ

Ultrasound
ಶ್ರವಣಾತೀತ

Umbel
ಪುಷ್ಪಪತ್ರ, ಛತ್ರಮಂಜರಿ, ಛತ್ರಿಯ ಆಕಾರದ ಹೂಗೊಂಚಲು

Uncoupling
ಬೇರ್ಪಡಿಸುವಿಕೆ

Unfruitfulness
ನಿಷ್ಪಲತೆ, ಹಣ್ಣು ಬಿಡದಿರುವಿಕೆ

Univalent
ಏಕ ಸಂಯೋಗಶಕ್ತ

Universal genetic code
ಸಾರ್ವತ್ರಿಕ ಅನುವಂಶೀಯ ಕೋಡ್

Universal soil loss equation
ಸಾರ್ವತ್ರಿಕ ಮಣ್ಣು ಸವೆತ ಸಮೀಕರಣ

Unsaturated fatty acid
ಅಸಂತೃಪ್ತ ಕೊಬ್ಬಿನ ಆಮ್ಲ

Upland rice
ಎತ್ತರ ಪ್ರದೇಶದ ಭತ್ತ


logo