logo
भारतवाणी
bharatavani  
logo
Knowledge through Indian Languages
Bharatavani

Krishi Vijnana Padakosha (Glossary of Agriculture Sciences)
A B C D E F G H I J K L M N O P Q R S T U V W X Y Z

Nanotechnology
ಅತಿ ಸೂಕ್ಷ್ಮ ತಂತ್ರಜ್ಞಾನ, ನ್ಯಾನೊ ತಂತ್ರಜ್ಞಾನ

Napiform
ಕುಂಭ ರೂಪ

Narcotic
ಮಾದಕ, ಇಂದ್ರಿಯ ಸ್ತಂಭನಕಾರಿ

Nastic movement
ಅನ್ಯಮೂಲ ಪ್ರಭಾವಿತ ಚಲನೆ

National demonstration
ರಾಷ್ಟ್ರೀಯ ಪ್ರಾತ್ಯಕ್ಷಿತೆ

Nationalization (of land)
ರಾಷ್ಟ್ರೀಕರಣ (ಭೂಮಿಯ)

Natural
ಪ್ರಾಕೃತಿಕ

Natural erosion
ಪ್ರಾಕೃತಿಕ ಕೊಚ್ಚಣೆ

Natural farming
ಸಹಜ ಕೃಷಿ, ಪ್ರಾಕೃತಿಕ ಕೃಷಿ

Natural resources
ಪ್ರಾಕೃತಿಕ ಸಂಪನ್ಮೂಲಗಳು


logo