logo
भारतवाणी
bharatavani  
logo
Knowledge through Indian Languages
Bharatavani

Krishi Vijnana Padakosha (Glossary of Agriculture Sciences)
A B C D E F G H I J K L M N O P Q R S T U V W X Y Z

Packing
ಪ್ಯಾಕ್ ಮಾಡುವಿಕೆ

Paddock
ದೊಡ್ಡ ನೆಲಗಪ್ಪೆ

Paddock
ಬೇಲಿ ಹಾಕಿದ ಚಿಕ್ಕ ಹುಲ್ಲುಗಾವಲು

Paired row planting
ಜಂಟಿ ಸಾಲು ಬಿತ್ತನೆ

Palatability
ಸ್ವಾದಿಷ್ಟ, ರುಚಿಕರ

Panicle
ಹೊಡೆತೆನೆ, ಪುಷ್ಪಮಂಜರಿ

Parameter
ಪ್ರಸಕ್ತ ನಿಯತಾಂಕ, ಸ್ಥಿರರಾಶಿ

Parasite
ಪರಾವಲಂಬಿ, ಪರೋಪಜೀವಿ

Parenchyma
ಮೃದೂತಕ, ಊತಕಸತ್ವ

Parent rock
ಜನಕಶಿಲೆ, ಮೂಲ ಶಿಲೆ


logo