logo
भारतवाणी
bharatavani  
logo
Knowledge through Indian Languages
Bharatavani

Krishi Vijnana Padakosha (Glossary of Agriculture Sciences)
A B C D E F G H I J K L M N O P Q R S T U V W X Y Z

C moisture characteristic curve
ತೇವಾಂಶ ವಿಶಿಷ್ಟತೆಯ ವಕ್ರರೇಖೆ

Cake
ಹಿಂಡಿ

Calcarious
ಸುಣ್ಣಯುಕ್ತ

Calcification
ಸುಣ್ಣೀಕರಣ, ಕ್ಯಾಲ್ಸೀಕರಣ

Calcination of phosphate
ರಂಜಕ, ಕ್ಯಾಲ್ಸೀಕರಣ

Callosity
ಗಂಟಾಗುವಿಕೆ

Callus
ಗಂಟು, ಗಾಯದ ಮೇಲೆ ಬೆಳೆಯುವ ಗಂಟು

Calyx
ಪುಷ್ಪಪಾತ್ರೆ, ಪುಷ್ಪಪಾತ್ರೆ ಸಮೂಹ

Calyx - end
ಪುಷ್ಪಪಾತ್ರೆ ತುದಿ

Cambium
ಪುಷ್ಪಪಾತ್ರೆ ನಳಿಕೆ, ಕಾಂಡಜೀವಕ


logo