logo
भारतवाणी
bharatavani  
logo
Knowledge through Indian Languages
Bharatavani

Krishi Vijnana Padakosha (Glossary of Agriculture Sciences)
A B C D E F G H I J K L M N O P Q R S T U V W X Y Z

Agro Processing
ಕೃಷಿ ಸಂಸ್ಕರಣೆ

Agrostoloty
ಮೇವು ಹುಲ್ಲಿನ ವಿಜ್ಞಾನ

Agrotype
ಕೃಷಿ ಸಸ್ಯ ಮಾದರಿ

Air plant
ಆಕಾಶೀಯ ಸಸ್ಯ

Akiochi soil
ಪ್ರವಾಹಿತ ಮಣ್ಣು

Albinism
ವರ್ಣಹೀನತೆ

Alfisols
ಆಲ್ಫಿಸಾಲ್ ಮಣ್ಣು, ಬೂದುಗಂದು ಮೇಲ್ಮೈವಲಯ ಮಣ್ಣು

Algae
ಶೈವಲ, ಪಾಚಿ

Algal disease
ಶೈವಲ/ಪಾಚಿ ರೋಗ

Alkali water
ಕ್ಷಾರ ಜಲ, ಕ್ಷಾರ ನೀರು


logo