logo
भारतवाणी
bharatavani  
logo
Knowledge through Indian Languages
Bharatavani

Krishi Engineering Paribhashika Shabdakosha (A Glossary of Agricultural Engineering)
A B C D E F G H I J K L M N O P Q R S T U V W X Y Z

Melter(foundry)
ಲೋಹ ಕರಗಿಸುವ ಸ್ಥಳ

Melting point
ಕರಗುವ ಬಿಂದು

Melting rate(weld)
ಕರಗುವ ಗತಿ

Memory (comp)
ಸ್ಮರಣೆ

Memory bank (comp)
ಸ್ಮರಣ ಕೋಶ

Meniscus lens
ಮೆನಿಸ್ಕಸ್ ಮಸೂರ

Mercerizing (textile)
ರಾಸಾಯನಿಕವಾಗಿ ವಸ್ರಗಳನ್ನು ಬಣ್ಣಹಾಕಲು ಸಿದ್ದಪಡಿಸುವುದು/ಕುಗ್ಗಿಸುವುದು

Mercury arc rectifier
ಪಾದರಸ ವಿದ್ಯುಚ್ಛಾಪ ಸಮಕಾರಕ

Mercury vapour rectifier
ಪಾದರಸ ಆವಿ ಸಮಕಾರಕ

Meridian
ಖಗೋಳ ಮಧ್ಯಾ ರೇಖೆ


logo