logo
भारतवाणी
bharatavani  
logo
Knowledge through Indian Languages
Bharatavani

Krishi Engineering Paribhashika Shabdakosha (A Glossary of Agricultural Engineering)
A B C D E F G H I J K L M N O P Q R S T U V W X Y Z

Lawn mower
ಹುಲ್ಲು ಕೊಯ್ಯುವ ಯಂತ್ರ

Law straight line
ಕಟ್ಟಳೆ, ಕಾನೂನುನಿಗೆ ನೇರವಾದ ಪಂಕ್ತಿ

Layer of loss
ನಷ್ಟದ ಪದರ

Layout
ವಿನ್ಯಾಸ

Lay ratio
ಎರಡು ಮೊತ್ತಗಳಿಗಿರುವ ಪರಸ್ಪರ ಭಾಜ್ಯ ಭಾಜಕ ಸಂಬಂಧದ ಮೊತ್ತ

Layer
ಪದರ

Lay angle of lagging
ಬಹಳ ನಿಧಾನವಾಗಿ ವಿದ್ಯುತ್ ಪ್ರವಾಹದಲ್ಲಿ ಹಿಂಬೀಳಿಕೆಯ ಎರಡು ಕೋನಗಳು

Leaching
ಬಂದು ಹೋಗುವಿಕೆ, ಸೋರಿಹೋಗುವಿಕೆ, ಬಸಿದು ಹೋಗುವಿಕೆ

Lead (pb)
ಸೀಸ

Lead, angle of leading quadrature compound
ಎರಡು ಸಮಕ್ಷೇತ್ರಗಳು ಸಂಧಿಸುವ ಮುಖ್ಯ ಸಮಕೋನಸಥಾನ


logo