logo
भारतवाणी
bharatavani  
logo
Knowledge through Indian Languages
Bharatavani

Krishi Engineering Paribhashika Shabdakosha (A Glossary of Agricultural Engineering)
A B C D E F G H I J K L M N O P Q R S T U V W X Y Z

Lamp, incandescent glow
ಪ್ರಕಾಶಮಾನವಾಗಿ ಉಪಯುಕ್ತ ಬೆಳಕು ಮತ್ತು ಶಾಖವನ್ನು ಕೊಡವ ದೀಪ

Lamp, mercury discharge
ದೀಪ

Lamp, neon
ನಿಯಾನ್ ದೀಪ

Lamp, neon glow
ವಾಯುಮಂಡಲದಲ್ಲಿ ಬೆಳಕು ಮತ್ತು ಶಾಖವನ್ನು ಒದಗಿಸುವ ದೀಪ

Lamp pilot
ರೈಲು, ಹಡಗು, ವಿಮಾನ ನಡೆಸುವವರು ಉಪಯೋಗಿಸುವ ದೀಪ

Land capability map
ಜಮೀನು ಸಾಮರ್ಥ್ಯ ನಕ್ಷೆ

Land levelling
ಭೂ ಮಟ್ಟಸಿಕೆ

Land management practice
ಭೂ ನಿರ್ವಹಣಾ ವಿಧಾನ

Land preparation
ಭೂಮಿ ಹದಗೊಳಿಸು

Land use capability
ಭೂ ಬಳಕೆಯ ಸಾಮರ್ಥ್ಯ


logo