logo
भारतवाणी
bharatavani  
logo
Knowledge through Indian Languages
Bharatavani

Krishi Engineering Paribhashika Shabdakosha (A Glossary of Agricultural Engineering)
A B C D E F G H I J K L M N O P Q R S T U V W X Y Z

Elevation head
ಉನ್ನತಿಕೆ ಶೀರ್ಷ

Ellipse
ಧೀರ್ಘವೃತ್ತ

Elliptical
ಅಂಡವೃತ್ತಾಕೃತಿ, ದೀರ್ಘವೃತ್ತಾಕೃತಿ

Elutriation
ಗಾವವೇಚನ

Elutriation apparatus
ಗಾವವೇಚನ ಉಪಕರಣ

Embankment
ದಂಡ

Emergency loading
ತುರ್ತುಪರಿಸ್ಥಿತಿಯ ಧಾರತೆ, ಜರೂರು ಅಥವಾ ಅವಸರವಾಗಿ ಒದಗಿಸುವ ವಿದ್ಯುತ್ ಪ್ರವಾಹದ ಮೊತ್ತ

Emery paper
ಉಜ್ಜುಕಾಗದ, ಲೋಹಗಳನ್ನು ಸಾಣೆ ಹಿಡಿಯಲು ಬಳಸುವ ಕಾಗದ

Emission
ಹೊರಸೂಸಿದ, ವಿಸರ್ಜಿಸಿದ

Emission, secondary
ಎರಡನೆಯ ಅಥವಾ ತರುವಾಯ ಹೊರಸೂಸಿದ, ವಿಸರ್ಜಿಸಿದ ವಸ್ತು


logo