logo
भारतवाणी
bharatavani  
logo
Knowledge through Indian Languages
Bharatavani

Krishi Engineering Paribhashika Shabdakosha (A Glossary of Agricultural Engineering)
A B C D E F G H I J K L M N O P Q R S T U V W X Y Z

Blower
ಗಾಳಿಬೀಸುವ ಯಂತ್ರ

Blower, hand operated
ಕೈಚಾಲಿತ ತಿದಿ,ಹಸ್ತ ಚಾಲಿತ ಗಾಳಿಯಂತ್ರ

Blunt trailing edge
ಮೊಂಡಾದ ಹಿಂಬಾಲ ಅಂಚು

Body building
ದೇಹ ರಚನೆ/ನಿರ್ಮಾಣ

Bogie carrier wheel
ಬೋಗಿ/ಗಾಡಿಯ ವಾಹಕ ಚಕ್ರ

Bog soil
ಹೂಳು/ಉಸುಬು ಮಣ್ಣು

Bogie frame
ಬೋಗಿ/ಗಾಡಿಯ ಹಂದರ/ಚೌಕಟ್ಟು

Boiler
ಕುದಿಪಾತ್ರೆ/ಬಾಯ್ಲರ್, ಹಬೆ ಉತ್ಪಾದಕ

Boiler inspection
ಕುದಿಪಾತ್ರೆ/ಬಾಯ್ಲರ್ ಪರೀವೀಕ್ಷಣೆ

Boiler maker
ಕುದಿಪಾತ್ರೆ/ಬಾಯ್ಲರ್ ತಯಾರಿಸುವವರು


logo