logo
भारतवाणी
bharatavani  
logo
Knowledge through Indian Languages
Bharatavani

Krishi Engineering Paribhashika Shabdakosha (A Glossary of Agricultural Engineering)
A B C D E F G H I J K L M N O P Q R S T U V W X Y Z

Ballast fork
ಜಲ್ಲಿ ಮರಳು ಎತ್ತಿ ಎಸೆಯುವುದಕ್ಕೆ ಬಳಸುವ ಕವಲುಗೋಲು

Ballast stress
ನಿಲುಭಾರ ಒತ್ತಡ

Ballasting
ಜಲ್ಲಿಹಾಕು/ನಿಲುಭಾರ ಹಾಸು

Bandsaw
ಪಟ್ಟಿ ಗರಗಸ

Banner
ಪತಾಕೆ, ಬಾವುಟ

Bar
ದಬ್ಬೆ ಸಲಾಕೆ, ಅಗುಳಿ, ತಾಪಾಳ ಅಡ್ಡತಡೆ, ಪ್ರತಿಬಂಧಕ

Bar armature
ಲೋಹ ಕಾಂತರಕ್ಷಕ/ಸಲಾಕೆ

Bar claw
ಸಲಾಕೆ ಹಿಡಿ

Bar crow
ಗಢಾರಿ/ಹಾರೆ

Bar lock
ಕಂಬಿಯ ಬೀಗ, ಸಲಾಕಾ ಬೀಗ


logo