logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

Basic set
ಮೂಲ ಗಣ

Bearing
ದಿಶಾ ಸೂಚಕ

Biconditional
ದ್ವಿಬಂಧಿತ

Biennial
ದ್ವೈವಾರ್ಷಿಕ

Bilateral symmetry
ದ್ವಿಪಾರ್ಶ್ವೀಯ ಸಮಮಿತಿ / ಸಮ್ಮಿತಿ

Binary operation
ದ್ವಿಮಾನಕ್ರಿಯೆ, ದ್ವಿಪದಿ ಕ್ರಿಯೆ, ಯುಗಳ ಪರಿಕ್ರಿಯೆ

Binomial
ದ್ವಿಪದಿ, ದ್ವಿಪದೋಕ್ತಿ

Binomial coefficients
ದ್ವಿಪದಿಯ ಸಹಾಂಕಗಳು / ಸಹಗುಣಕಗಳು, ಗುಣಾಂಕಗಳು

Binomial distribution
ದ್ವಿಪದ ವಿತರಣೆ

Binomial nomenclature
ದ್ವಿಪದೀ ನಾಮಕರಣ


logo