logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

background tasks
ಹಿನ್ನೆಲೆ ಕಾರ್ಯಗಳು

Backspace key
ಹಿನ್ನಡೆ ಕೀಲಿ

Back up
ಮಾಹಿತಿಯ ಹೆಚ್ಚುವರಿ ಪ್ರತಿ; ಇದನ್ನು ಪ್ರತ್ಯೇಕವಾಗಿ ತೆಗೆದಿರಿಸುವುದು ಅಭ್ಯಾಸ

Backup copy
ಹೆಚ್ಚುವರಿ ಪ್ರತಿ

Back up disk
ಹೆಚ್ಚುವರಿ ಪ್ರತಿಯನ್ನು ಉಳಿಸಲು ಬಳಕೆಯಾಗುವ ಸಾಧನ, ದೃಢ ಮುದ್ರಿಕೆ

Backup program
ಮಾಹಿತಿಯ ಹೆಚ್ಚುವರಿ ಪ್ರತಿ ತೆಗೆದಿಡಲು (ಬ್ಯಾಕಪ್) ಬಳಕೆಯಾಗುವ ಕ್ರಮ ವಿಧಿ)

Backus-Naur Form
ಬ್ಯಾಕಸ್-ನಾರ್ ಫಾರಂ

Backward compatible
ಹಿಮ್ಮುಖ ಹೊಂದಾವಳಿಯೊಡನೆಯೂ ಕೆಲಸಮಾಡಬಲ್ಲ ತಂತ್ರಾಂಶ ಅಥವಾ ಯಂತ್ರಾಂಶ ವ್ಯವಸ್ಥೆ

Bad break
ದೋಶಯುಕ್ತ ವಿಭಜನೆ

Badge reader
ಬ್ಯಾಡ್ಜ್ ವಾಚಕ


logo