logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

Binary Coded Decimal Code (BCD)
ದಶಮಾಂಶ ಸಂಕೇತಗಳ ದ್ವಿಮಾನ ಸಂಖ್ಯಾಧಾರಿತ ಸಂಕೇತ ರೂಪ

Binary system
ದ್ವಿಮಾನಪದ್ಧತಿ

Binary transfer
ದ್ವಿಮಾನ ರವಾನೆ, ದ್ವಿಮಾನವರ್ಗಾವಣೆ

BIOS (Basic Input/Output System)
ಮೂಲ ಆದಾನ ಪ್ರದಾನ ಪದ್ಧತಿ

Bit
ದ್ವಿಮಾನಕ, ಮಾಹಿತಿ ಪ್ರಮಾಣವನ್ನು ಅಳೆಯುವ ಮಾಪಕ

Bit per inch
ದ್ವಿಮಾನಕಗಳು-ಪ್ರತಿ ಅಂಗುಲಕ್ಕೆ

Bit rate
ದ್ವಿಮಾನಕದರ

Bits
ದ್ವಿಮಾನಕಗಳು

Blank cell
ಖಾಲಿಕೋಶ

Block
ದತ್ತಾಂಶಖಂಡ


logo