logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

BAK
ಬ್ಯಾಕ್ (ಬ್ಯಾಕ್, ಡಾಸ್ ಕಾರ್ಯಚರಣೆ ವ್ಯವಸ್ಥೆಯಲ್ಲಿ ಬೆಂಬಲಿತ ಕಡತದ ವಿಸ್ತರಣೆ)

Balloon help
ಬಲೂನ್ ರೂಪದಲ್ಲಿ ಕಾಣಿಸಿಕೊಳ್ಳುವ ಸಹಾಯಕ ಮಾಹಿತಿ

Band
ತರಂಗವ್ಯಾಪ್ತಿ

Band width
ತರಂಗವ್ಯಾಪ್ತಿವಿಸ್ತಾರ

Bank
ಬ್ಯಾಂಕ್

Bank switched memory
ಸ್ಮೃತಿ ಸಂಚಯ ಸ್ಥಿತ್ಯಂತರ

Banked memory
ಸ್ಮೃತಿಕೋಶ ವಿಸ್ತರಣಾ ವಿಧಾನ

Banner
ತೋರಣಪಟ್ಟಿಕೆ, ಬ್ಯಾನರ್

Bar
ಪಟ್ಟಿಕೆ

Bar chart/graph
ಮಾಹಿತಿಪಟ್ಟಿಕೆ


logo