logo
भारतवाणी
bharatavani  
logo
Knowledge through Indian Languages
Bharatavani

Glossary of Evaluation Terms : (Kannada-English)

ಒಟ್ಟಾರೆ ಗುಣಮಾಪನೀಕರಣ
Global Quality Scaling

ಒಡಪು
Puzzle

ಓದಿನ ಗ್ರಹಿಕೆ ಪರೀಕ್ಷಣ
Reading Comprehension Test

ಓದುಗನ ವಿಶ್ವಸನೀಯತೆ
Reader Reliability

ಓದುಗಾರಿಕೆ ವಯಸ್ಸು
Reading Age

ಔದ್ಯೋಗಿಕ ಅಭಿಕ್ಷಮತೆ ಪರೀಕ್ಷಣ
Vocational Aptitude Test

ಔಪಚಾರಿಕ ವ್ಯಾಕರಣ ಪ್ರಶ್ನೆಗಳು
Formal Grammar Questions

ಕಂಪ್ಯೂಟರ್ ಅಳವಡಿಕೆ ಪರೀಕ್ಷಣ
Computer Adaptive Testing

ಕಂಪ್ಯೂಟರೀಕೃತ ಮೌಲ್ಯಾಂಕನ
Computerized Assessment

ಕಚ್ಚಾ ಗಳಿಕಾಂಕ
Raw Score


logo