logo
भारतवाणी
bharatavani  
logo
Knowledge through Indian Languages
Bharatavani

Glossary of Evaluation Terms : (Kannada-English)

ವರ್ಗೀಕರಣಶಾಸ್ತ್ರ
Taxonomy

ವರ್ತನ ಗುಣಮಟ್ಟ ನಿರ್ಧಾರಣೆ ಅನುಸೂಚಿ ಪಟ್ಟಿ
Behaviour Rating Schedule

ವರ್ತನ ತಾಳೆಪಟ್ಟಿ
Behaviour Check-List

ವರ್ತನ ದಾಖಲೆ
Behaviour Record

ವರ್ತನ ಸಮಸ್ಯೆ
Behaviour Problem

ವರ್ತನ ಸಾರಾಂಶ ಮಾಪನಿ
Behaviour Summary Scale (BSS)

ವರ್ತನಾತ್ಮಕ ಧ್ಯೇಯಗಳು
Behavioural Objectives

ವರ್ತನಾತ್ಮಕ ಪದ
Behavioural Term

ವರ್ತನಾತ್ಮಕ ವೀಕ್ಷಣ ಮಾಪನಿ
Behavioural Observation Scale (BOS)

ವರ್ತನಾಧಾರಿತ ದಿಕ್ಸೂಚಿತ ಗುಣಮಟ್ಟ ನಿರ್ಧಾರಣೆ ಮಾಪನಿ
Behaviourally Anchored Rating Scale (BARS)


logo