logo
भारतवाणी
bharatavani  
logo
Knowledge through Indian Languages
Bharatavani

Glossary of Evaluation Terms : (Kannada-English)

ಗಣನೆ
Enumeration

ಗರಿಷ್ಠ
Maximum

ಗಳಿಕಾಂಕ
Score

ಗಳಿಕಾಂಕಗಳ ವ್ಯಾಪ್ತಿ
Range of Scores

ಗಳಿಕಾಂಕಗಳ ವಿತರಣೆ
Distribution of Scores

ಗಳಿಕಾಂಕನ
Scoring

ಗಳಿಕಾಂಕಕಾರನ ವಿಶ್ವಸನೀಯತೆ
Scorer Reliability

ಗಳಿಕಾಂಕನ ತಂತ್ರ
Scoring Technique

ಗಳಿಕಾಂಕನ ಪರೀಕ್ಷಣ ಪುಸ್ತಿಕೆ
Scoring Test Booklet

ಗಳಿಕಾಂಕನ ಪ್ರತ್ಯೇಕ ಉತ್ತರ ಪತ್ರಿಕೆ
Scoring Separate Answer Sheet


logo