logo
भारतवाणी
bharatavani  
logo
Knowledge through Indian Languages
Bharatavani

Glossary of Evaluation Terms : (Kannada-English)

ಕ್ರಿಯಾತ್ಮಕತೆ (ಮ.ವಿ.ವಲಯ)
Mechanism (psy. dom.)

ಕುಂದಿಸುವಿಕೆ
Attenuation

ಕುಂದಿಸುವಿಕೆಗಾಗಿ ತಿದ್ದುಪಡಿ ಅಥವಾ ಕುಂದಿಸದಿರುವಿಕೆ
Correction for Attenuation or Dis-attenuation

ಕುರುಡು ಊಹೆ
Blind Guessing

ಕುಶಲತೆ
Proficiency

ಕುಶಲತೆ ಪರೀಕ್ಷಣ
Proficiency Test

ಕುಶಲನಿರ್ವಹಣೆ (ಮ.ವಿ. ವಲಯ)
Manipulation (psy. dom.)

ಕೂಡರ್ -ರಿಚರ್ಡ್ಸನ್ನನ ವಿಶ್ವಸನೀಯತೆ
Kuder-Richardson Reliability

ಕೆಳಮಟ್ಟದ ಸಾಮರ್ಥ್ಯ
Lower Order Ability

ಕೆಳಸ್ತರದ ಮೌಲ್ಯನಿರ್ಧಾರಣೆ
Low-Stakes Evaluation


logo