logo
भारतवाणी
bharatavani  
logo
Knowledge through Indian Languages
Bharatavani

Glossary of Evaluation Terms : (Kannada-English)

ಕಾಗದ ಮತ್ತು ಪೆನ್ಸಿಲ್ ಪರೀಕ್ಷಣ
Paper and Pencil Test

ಕಾಗುಣಿತ ಪರೀಕ್ಷಣ
Spelling Test

ಕಾರ್ಯಕ್ರಮ
Programme

ಕಾರ್ಯಕ್ರಮ ಮೌಲ್ಯನಿರ್ಧಾರಣೆ
Programme Evaluation

ಕಾರ್ಯತಂತ್ರ
Strategy

ಕಾರ್ಯನಿರ್ವಾಹಕ ವರದಿ
Executive Report

ಕಾರ್ಯಸಾಧ್ಯತೆ
Feasibility

ಕಾರಕಾಂಶ ವಿಶ್ಲೇಷಣೆ
Factor Analysis

ಕಾರಣ ಮತ್ತು ಪರಿಣಾಮ ಪ್ರಶ್ನೆ
Cause and Effect Question

ಕಾಲಾನುಕ್ರಮ ವಯಸ್ಸು
Chronological Age (CA)


logo