logo
भारतवाणी
bharatavani  
logo
Knowledge through Indian Languages
Bharatavani

Krishi Sukshmajeevishastra Paribhashika Shabdakosha (A Glossary of Agricultural Microbioligy)
A B C D E F G H I J K L M N O P Q R S T U V W X Y Z

Initiator
ಪ್ರಾರಂಭಿಕ

Inject
ಚುಚ್ಚಿ ಹೋಗಿಸು, ಒಳಸೇರಿಸು

Innoxious
ಕೆಡಕು ಮಾಡದ

Inoculation
ಮೈಲೀಕರಣ, ಸೋಂಕು ಒಳಸೇರಿಸುವಿಕೆ, ಮೈಲಿಹಾಕುವಿಕೆ, ಚುಚ್ಚಿ ಒಳಸೇರಿಸುವಿಕೆ

Inoculum
ಒಳಹೋಗಿಸುವ ದ್ರವ

Inocumal
ಸಾಕಣೆಪಾತ್ರೆಯೊಳಕ್ಕೆ ಹುದುಗಿಸುವ ಸಾಮಗ್ರಿ

Inorganic
ನಿರವಯವ, ಅಜೈವಿಕ

Inorganic mineral
ನಿರವಯವ ಖನಿಜ

Insect borne infection
ಕೀಟವಾಹಿತ ಸೋಂಕು

Insecticide
ಕೀಟನಾಶಕ


logo