logo
भारतवाणी
bharatavani  
logo
Knowledge through Indian Languages
Bharatavani

Krishi Sukshmajeevishastra Paribhashika Shabdakosha (A Glossary of Agricultural Microbioligy)
A B C D E F G H I J K L M N O P Q R S T U V W X Y Z

Immunological response
ಸೋಂಕು ರಕ್ಷಣಾ ಶಾಸ್ತ್ರೀಯ ಪ್ರತಿಕ್ರಿಯೆ

Immuno paralysis
ಸೋಂಕುರಕ್ಷಕ ಪಾರ್ಶ್ವವಾಯು

Imperfect fungi
ಅಸಮಗ್ರ ಅಪೂರ್ಣ ಶಿಲೀಂಧ್ರಗಳು

Impermeable
ಅಪ್ರವೇಶ್ಯ, ಅಭೇದ್ಯ

Impetus
ಪ್ರಚೋದನೆ

Inactivation
ನಿಷ್ಕ್ರಿಯಾತ್ಮಕಗೊಳಿಸುವಿಕೆ

Incandescent
ಕಾವುಗೆಂಪಿನ, ಕಾವು ಬೆಳಕಿನ

Incineration
ಭಸ್ಮೀಕರಣ

Incipient
ಪ್ರಥಮಾವಸ್ಥೆಯ

Incompatibility, sexual
ಲೈಂಗಿಕ ಹೊಂದಾಣಿಕೆ ಇಲ್ಲದಿರುವಿಕೆ


logo