logo
भारतवाणी
bharatavani  
logo
Knowledge through Indian Languages
Bharatavani

Krishi Sukshmajeevishastra Paribhashika Shabdakosha (A Glossary of Agricultural Microbioligy)
A B C D E F G H I J K L M N O P Q R S T U V W X Y Z

Electro micrograph
ವಿದ್ಯುನ್ಮಾನ ಸೂಕ್ಷ್ಮರೇಖಾಚಿತ್ರ

Electron
ವಿದ್ಯುನ್ಮಾನ

Electron acceptor
ವಿದ್ಯುತ್ಕಣ ಸ್ವೀಕಾರಕ, ಋಣಕಣ ಗ್ರಾಹಕ, ವಿದ್ಯುನ್ಮಾನ ಸ್ವೀಕಾರಕ

Electron cell counter
ವಿದ್ಯುನ್ಮಾನ ಕೋಶ ಎಣಿಕೆಕಾರಕ

Electron donor
ಋಣಕಣದಾತ, ವಿದ್ಯುನ್ಮಾನದಾನಿ

Electron micrograph
ಋಣಕಣ, ಸೂಕ್ಷ್ಮಚಿತ್ರ

Electron transport chain
ವಿದ್ಯುತ್ ಸಾಗಣೆ ಸರಪಳಿ

Electrophoratic mobility
ಪ್ರೇರಕ ಸ್ಥಾಯೀ ವಿದ್ಯುತ್ ಜನಿತ ಚಾಲನೆ

Electrophoresis
ವಿದ್ಯುತ್ಕಣ ಸಂಚಲನದಿಂದ ಬೇರ್ಪಡಿಸುವಿಕೆ

Elliptical ovate
ದೀರ್ಘವೃತ್ತಾಕಾರದ, ಅಂಡಾವೃತ್ತಾಕಾರದ


logo