logo
भारतवाणी
bharatavani  
logo
Knowledge through Indian Languages
Bharatavani

Krishi Sukshmajeevishastra Paribhashika Shabdakosha (A Glossary of Agricultural Microbioligy)
A B C D E F G H I J K L M N O P Q R S T U V W X Y Z

Coenzyme
ಸಹಕಿಣ್ವ

Coevolution
ಸಹವಿಕಾಸ

Cofactor
ಸಹಗುಣಕ, ಸಹಘಟಕ

Cohesion
ಸಂಸಕ್ತಿ, ಸಂಬಂಧತೆ

Cohesive end
ಅಂಟುಸ್ವಭಾವದ ತುದಿ

Coimmune
ಸಹಸೋಂಕು ರಕ್ಷಣೆ

Coir
ತೆಂಗಿನ ನಾರು

Coke
ಕಲ್ಲಿದ್ದಲು ಕಿಟ್ಟ

Cold sterilisation
ಶೀತಸ್ಟರಿಲೀಕರಣ, ಶೀತಕ್ರಿಮಿಶುದ್ಧೀಕರಣ

Coliform bacteria
ಹೆಗ್ಗರುಳು ರೂಪದ ಬ್ಯಾಕ್ಟೀರಿಯಾ, ಕೊಲಿ ಫಾರಂ ಬ್ಯಾಕ್ಟೀರಿಯ


logo