logo
भारतवाणी
bharatavani  
logo
Knowledge through Indian Languages
Bharatavani

Krishi Vijnana Padakosha (Glossary of Agriculture Sciences)
A B C D E F G H I J K L M N O P Q R S T U V W X Y Z

Visible radiation
ದೃಶ್ಯ ವಿಕಿರಣ

Vitamins
ಆಹಾರ ಸತ್ವಗಳು, ಜೀವಸತ್ವಗಳು, ವಿಟಮಿನ್ಸ್

Viticulture
ದ್ರಾಕ್ಷಿ ಕೃಷಿ / ಬೇಸಾಯ

Viviparous
ಮರಿಹಾಕುವ, ಈಯುವ, ಮರಿಗಳನ್ನು ಹೆರುವ

Void space
ಖಾಲಿ ಸ್ಥಳ

Volatilization
ಬಾಷ್ಪೀಕರಣ, ಆವಿಗೊಳಿಸುವಿಕೆ

Volunteer plants
ತಾವಾಗಿ ಬೆಳೆದ ಅವಪೇಕ್ಷಿತ ಸಸ್ಯಗಳು

Vanilla
ವೆನಿಲ್ಲಾ

Vetiver
ಲಾವಂಚ, ಖಸ್ ಖಸ್ ಹುಲ್ಲು

Veterinary doctor
ಪಶುವೈದ್ಯ


logo