logo
भारतवाणी
bharatavani  
logo
Knowledge through Indian Languages
Bharatavani

Krishi Vijnana Padakosha (Glossary of Agriculture Sciences)
A B C D E F G H I J K L M N O P Q R S T U V W X Y Z

Vegetative propagation
ನಿರ್ಲಿಂಗ ಸಸ್ಯ ಸಂವರ್ಧನೆ, ನಿರ್ಲಿಂಗ ಸಸ್ಯಾಭಿವರ್ಧನೆ / ಸಸ್ಯಾಭಿವೃದ್ಧಿ

Vegetative stage
ಹೂ ಬಿಡುವ ಮುಂಚಿನ ಬೆಳೆಯ ಬೆಳವಣಿಗೆ ಹಂತ

Venation
ನಾಳ ವ್ಯವಸ್ಥೆ, ನಾಳ ರಚನೆ, ನಾಳೀಕರಣ

Vermicastings
ಎರೆಹುಳುವಿನ ಮಲ

Vermicompost
ಎರೆ ಗೊಬ್ಬರ

Vernalization
ವಸಂತೀಕರಣ, ವಿಶಿಷ್ಟ ರೀತಿಯ ಉಪಚಾರ

Vertical mulching
ಕಪ್ಪು ಮಣ್ಣಿನಲ್ಲಿ ಅನುಸರಿಸುವ ಜಲಸಂರಕ್ಷಣಾ ವಿಧಾನ

Vertisol
ಎರೆ ಭೂಮಿ, ಕಪ್ಪು ಮಣ್ಣಿನ ಭೂಮಿ

Viability (seed)
ಮೊಳೆಯುವಿಕೆ (ಬೀಜ) ಜೀವಶಕ್ತಿ, ಜೀವಂತಿಕೆ, ಮೊಳೆಯುವ ಸಾಮರ್ಥ್ಯ

Vine
ಬಳ್ಳಿ, ಲತೆ


logo