logo
भारतवाणी
bharatavani  
logo
Knowledge through Indian Languages
Bharatavani

Krishi Vijnana Padakosha (Glossary of Agriculture Sciences)
A B C D E F G H I J K L M N O P Q R S T U V W X Y Z

Topoclimatology
ಸ್ಥಳ ವಾತಾವರಣ ಶಾಸ್ತ್ರ

Topping (tobacco)
ತುದಿ (ಮೊಗ್ಗು) ಕತ್ತರಿಸುವಿಕೆ (ಹೊಗೆ ಸೊಪ್ಪು)

Total digestible nutrient
ಜೀರ್ಣವಾಗುವ ಒಟ್ಟು ಪೋಷಕಾಂಶ

Total factor productivity
ಒಟ್ಟು ಉತ್ಪಾದನಾ ಅಂಶ

Total soluble solid
ಪೂರ್ಣ ಕರಗುವ ಘನವಸ್ತು

Totipotency
ಕೋಶಸಂವರ್ಧನಾ ಸಾಮರ್ಥ್ಯ (ಸಸ್ಯ)

Toxicity
ವಿಷಕಾರಕತೆ

Toxin
ವಿಷವಸ್ತು, ಜೀವಾಣು ವಿಷ

Trace elements
ಸೂಕ್ಷ್ಮ ಧಾತು, ಅಣು ಪೋಷಕಾಂಶ

Tracer elements
ಸೂಕ್ಷ್ಮ ಧಾತುಗಳು, ಅಣು ಪೋಷಕಾಂಶಗಳು


logo