logo
भारतवाणी
bharatavani  
logo
Knowledge through Indian Languages
Bharatavani

Krishi Vijnana Padakosha (Glossary of Agriculture Sciences)
A B C D E F G H I J K L M N O P Q R S T U V W X Y Z

Thuja
ತುಜ ಸಸ್ಯ

Thyme
ಥೈಮ್ ಮೂಲಿಕೆ

Tobacco
ತಂಬಾಕು, ಹೊಗೆಸೊಪ್ಪು

Tomato
ಟಮಾಟೊ

Tree of sorrow
ಪಾರಿಜಾತ ಸಸ್ಯ

Triticale
ಟ್ರಿಟಿಕೇಲ್ (ಗೋಧಿ ಮತ್ತು ರೈ ಸಂಕರಣದಿಂದ ರೂಪಗೊಂಡ ಸಸ್ಯ)

Trumpet vine
ತುತ್ತೂರಿ ಹೂ ಬಳ್ಳಿ

Tuberose
ಸುಗಂಧರಾಜ, ಗೆಡ್ಡೆಯುಳ್ಳ ಸಸ್ಯ

Turmeric
ಅರಿಶಿನ

Turmip
ಟರ್ನಿಪ್ ಗೆಡ್ಡೆ (ತರಕಾರಿ)


logo