logo
भारतवाणी
bharatavani  
logo
Knowledge through Indian Languages
Bharatavani

Krishi Vijnana Padakosha (Glossary of Agriculture Sciences)
A B C D E F G H I J K L M N O P Q R S T U V W X Y Z

Omnivorous
ಸರ್ವಭಕ್ಷಕ

Oncogene
ಅರ್ಬುದಜನಕ / ಕ್ಯಾನ್ಸರ್ ಕಾರಕ ವಂಶವಾಹಿ

Oncogenic virus
ಅರ್ಬುದಜನಕ ವೈರಸ್

Oncology
ಅರ್ಬುದ / ಕ್ಯಾನ್ಸರ್ ವಿಜ್ಞಾನ

On - farm research
ರೈತರ ಹೊಲಗದ್ದೆಗಳಲ್ಲಿನ ಸಂಶೋಧನೆ

Oocyte
ಅಂಡಾಣು

Operating cost
ಕಾರ್ಯನಿರ್ವಹಣೆ ವೆಚ್ಚ

Opportunity cropping
ಅವಕಾಶ ಬೆಳೆ ಬೇಸಾಯ

Optimum dose
ಪ್ರಶಸ್ತ ಪ್ರಮಾಣ ಡೋಸ್

Optimum economic dose
ಪ್ರಶಸ್ತ ಆರ್ಥಿಕ ನೆರವು


logo