logo
भारतवाणी
bharatavani  
logo
Knowledge through Indian Languages
Bharatavani

Krishi Vijnana Padakosha (Glossary of Agriculture Sciences)
A B C D E F G H I J K L M N O P Q R S T U V W X Y Z

Mendel's law of inheritance
ಮೆಂಡೆಲಿನ್ ವಂಶವಾಹಕ ನಿಯಮ

Merchandise
ವ್ಯಾಪಾರದ / ವಾಣಿಜ್ಯ ಸರಕು

Mercury
ಪಾದರಸ

Meristem
ತುಂಬು ಸಸಿ ಕುಡಿ

Mesoclimate
ಮಧ್ಯ ಹವಾಮಾನ

Mesoderm
ಮಧ್ಯ ಚರ್ಮ / ಪದರ

Mesophyll
ಮಧ್ಯ ಪರ್ಣ / ಎಲೆ

Mesophyte
ಸಾಮಾನ್ಯ ಭೂ ಸಸ್ಯ, ತೇವಸಸ್ಯ

Mesopores
ಮಧ್ಯ ರಂಧ್ರಗಳು

Mesosphere
ಮಧ್ಯಗೋಲ


logo