logo
भारतवाणी
bharatavani  
logo
Knowledge through Indian Languages
Bharatavani

Krishi Vijnana Padakosha (Glossary of Agriculture Sciences)
A B C D E F G H I J K L M N O P Q R S T U V W X Y Z

Magnetic stirrer
ಅಯಸ್ಕಾಂತ ಕಲಕು ಸಲಕರಣೆ

Magnitude
ಪರಿಮಾಣ, ಬೃಹತ್ವ

Mahua cake
ಮಹವಾ ಹಿಂಡಿ

Maintainer line
ಅನುರಕ್ಷಕ ಸಾಲು

Maintenance
ನಿರ್ವಹಣೆ, ಅನುರಕ್ಷಣೆ

Maize sheller
ಮೆಕ್ಕೆ ಜೋಳ ಕಾಳು ಬಿಡಿಸುವ ಯಂತ್ರ

Male sterile
ಪುಂಬಂಜೆ, ಗಂಡು ಬಂಜೆ

Malformation
ದೋಷಯುಕ್ತ ಅಂಗರಚನೆ, ವಿಕೃತಿ, ಅಂಗವಿಕಾರ

Malignancy
ಮಾರಕತ್ವ, ಹಾನಿಕಾರಕ

Malnutrition
ಅಪೌಷ್ಟಿಕತೆ


logo