logo
भारतवाणी
bharatavani  
logo
Knowledge through Indian Languages
Bharatavani

Krishi Vijnana Padakosha (Glossary of Agriculture Sciences)
A B C D E F G H I J K L M N O P Q R S T U V W X Y Z

Monohybrid
ಏಕಸಂಕರಿತ, ಏಕಸಂಕರ

Monozygotic
ಏಕ ಯುಗ್ಮಕ

Monsoon
ಮಳೆಗಾಲ

Montmorillonite
ಕಪ್ಪು ಮಣ್ಣಿನ ಜೇಡಿಕಣ

Moor
ಕುರುಚಲು ಕಾಡು, ಬಂಜರು ಭೂಮಿ

Mor
ಮೋರ್, ಒಂದು ರೀತಿಯ ಸಾವಯವ ಮಣ್ಣು

Morgan unit
ಮೋರ್ಗನ್ ಏಕಮಾನ

Morphogenesis
ರೂಪವಿಕಸನ, ರೂಪರಚನಾ ಬೆಳವಣಿಗೆ

Morphological adaptation
ಆಕೃತಿ ರಚನಾ ಹೊಂದಾಣಿಕೆ

Morphology
ಅಂಗರಚನಾ / ರೂಪರಚನಾ ವಿಜ್ಞಾನ


logo