logo
भारतवाणी
bharatavani  
logo
Knowledge through Indian Languages
Bharatavani

Krishi Vijnana Padakosha (Glossary of Agriculture Sciences)
A B C D E F G H I J K L M N O P Q R S T U V W X Y Z

Messenger RNA (m - RNA)
ವಾಹಕ ಆರ್. ಎನ್. ಎ. (ಎಂ. ಆರ್. ಎನ್. ಎ.)

Metabolism
ಚಯಾಪಚಯ ಕ್ರಿಯೆ

Metabolite
ಚಯಾಪಚಯ ವಸ್ತು

Metal dam
ಲೋಹ ಬಂಧ

Metamorphic rocks
ರೂಪಾಂತರಿತ ಶಿಲೆ

Metamorphosis
ರೂಪಾಂತರ, ರೂಪ ಪರಿವರ್ತನೆ

Metaphase
ಮಧ್ಯಮಾವಸ್ಥೆ

Metaphase
ಅರೆ ಸೂತ್ರ ಕೋಶ ವಿಭಜನೆಯ ಮಧ್ಯಾವಸ್ಥೆ

Metaxenia
ಅನ್ಯಪರಾಗ ಪ್ರಭಾವ

Meteorology
ಪವನಶಾಸ್ತ್ರ, ಹವಾಮಾನಶಾಸ್ತ್ರ


logo