logo
भारतवाणी
bharatavani  
logo
Knowledge through Indian Languages
Bharatavani

Krishi Vijnana Padakosha (Glossary of Agriculture Sciences)
A B C D E F G H I J K L M N O P Q R S T U V W X Y Z

Lysosome
ಲಯನಕಾಯ

Lysozyme
ಲೈಸೊಜೈಮ್, ಲಯದೊಳೆ

Lac tree
ಅರಗಿನ ಮರ

Lac
ಅರಗು

Lady's finger, okra
ಬೆಂಡೆಕಾಯಿ

Land caltrops
ನೆಗ್ಗಿಲು ಮುಳ್ಳು

Lantana
ಲಂಟಾನ ಚದುರಂಗಿ ಪೊದೆ / ಗಿಡ

Lathyrus
ಒಂದು ಬಗೆಯ ಬಟಾಣಿ

Leek
ಲೀಕ್ ತರಕಾರಿ ಗೆಡ್ಡೆ, ಬಡವರ ಈರುಳ್ಳಿ

Lemon grass
ನಿಂಬೆ ಹುಲ್ಲು, ಸಂಬಾರ ಹುಲ್ಲು, ಮಜ್ಜಿಗೆಹುಲ್ಲು


logo