logo
भारतवाणी
bharatavani  
logo
Knowledge through Indian Languages
Bharatavani

Krishi Vijnana Padakosha (Glossary of Agriculture Sciences)
A B C D E F G H I J K L M N O P Q R S T U V W X Y Z

Field
ಹೊಲ, ಕ್ಷೇತ್ರ, ವಿಷಯ

Field capacity
ಮಣ್ಣಿನ ನೀರು ಧಾರಣ ಸಾಮರ್ಥ್ಯ

Field demonstration
ಕ್ಷೇತ್ರ ಪ್ರಾತ್ಯಕ್ಷಿಕೆ

Fixation
ಸ್ಥಿರೀಕರಣ

Flooding
ಅತಿಯಾಗಿ ನೀರು ಹಾಯಿಸುವಿಕೆ

Flow diagram
ಪ್ರವಾಹಿ ರೇಖಾಚಿತ್ರ

Food value
ಆಹಾರ ಮೌಲ್ಯ

Forage (fodder)
ಹುಲ್ಲು ಮೇವು

Forecasting
ಮುನ್ಸೂಚನೆ

Forest
ಕಾಡು, ಅರಣ್ಯ


logo