logo
भारतवाणी
bharatavani  
logo
Knowledge through Indian Languages
Bharatavani

Krishi Vijnana Padakosha (Glossary of Agriculture Sciences)
A B C D E F G H I J K L M N O P Q R S T U V W X Y Z

Beet
ಬೀಟ್ ರೂಟ್

Belladonna
ಬೆಲಡಾನ, ಒಂದು ವಿಷ ಸಸ್ಯ

Ber
ಜುಜುಬೆ, ಬೋರೆ, ಎಲಚಿ

Berseem
ಒಂದು ಬಗೆಯ ಬೇರುಗಂಟು ದ್ವಿದಳ ಮೇವು

Betel
ವೀಳೆಯದೆಲೆ, ವೀಳ್ಯೆದೆಲೆ

Bilimbi
ಬಿಲಿಂಬಿ ಹಣ್ಣು

Bitter gourd (Balsam pear)
ಹಾಗಲಕಾಯಿ

Black gram
ಉದ್ದು, ಉದ್ದಿನಕಾಳು / ಬೇಳೆ

Black nightshade
ಕರಿಕಾಚಿಗಿಡ, ಗಣಿಕೆಗಿಡ

Bougainvillea
ಬೋಗನ್ ವಿಲ್ಲಾ ಗಿಡ (ಹೂವಿನ ಪದರು)


logo