logo
भारतवाणी
bharatavani  
logo
Knowledge through Indian Languages
Bharatavani

Krishi Vijnana Padakosha (Glossary of Agriculture Sciences)
A B C D E F G H I J K L M N O P Q R S T U V W X Y Z

Bottle brush
ಬಾಟಲ್ ಬ್ರಷ್ ಗಿಡ

Bottle gourd
ಸೋರೆ, ಸೋರೆಕಾಯಿ, ಹಾಲುಗುಂಬಳ

Bread fruit
ಸೀಮೆ ಹಲಸು, ರೊಟ್ಟಿ ಹಲಸು, ಗುಜ್ಜುಹಲಸು, ನೆಲಹಲಸು, ದ್ವೀಪದಹಲಸು

Brinjal
ಬದನೆ

Broad bean
ತಮ್ಮೆಕಾಯಿ

Broccoli
ಕೋಸು ಜಾತಿಗೆ ಸೇರಿದ ತರಕಾರಿ

Buck wheat
ಬಕ್ ವೀಟ್ ಸೊಪ್ಪುತರಕಾರಿ / ಧಾನ್ಯ, ಕಾಡುಗೋಧಿ

Bandicoot
ಹೆಗ್ಗಣ

Bear
ಕರಡಿ

Beetle
ಚಿಪ್ಪು ಕೀಟ, ಜೀರುಂಡೆ, ದುಂಬಿ


logo